News

ಕಾಸರಗೋಡು: ಜಮ್ಮು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಕುಟುಂಬ ಸಮೇತ ಬೇಕಲಕ್ಕೆ ಆಗಮಿಸಿದ್ದಾರೆ. ಕುಟುಂಬ ಸದಸ್ಯರೊಂದಿಗೆ ರಜಾ ದಿನಗಳನ್ನು ಕಳೆಯಲು ಉದುಮ ಬೇವೂರಿನ ಪಂಚನಕ್ಷತ್ರ ಹೊಟೇಲ್‌ ಲಲಿತಾ ರೆಸಾರ್ಟ್‌ಗೆ ಆಗಮಿಸಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ವರ್ಷಗಳಲ್ಲಿ 11 ಸರಕಾರಿ ಶಾಲೆಗಳನ್ನು ವಿಲೀನಗೊಳಿಸಲಾಗಿದೆ. ಇದರಲ್ಲಿ ನಗರದ ಪಾಲು ದೊಡ್ಡದು. ಈ ಸಾಲಿನಲ್ಲಿ ಇಲ್ಲಿಯ ತನಕ ಯಾವುದೇ ಶಾಲೆಗಳನ್ನು ಮುಚ್ಚುವ ಅಥವಾ ವಿಲೀನಗೊಳಿಸಲಾಗಿಲ್ಲ ಎಂದು ಅಧಿಕಾರಿಗ ...
ಹೆಬ್ರಿ: ಚಾರ ತೆಂಕಬೆಟ್ಟು ಸೀತಾರಾಮ ಶೆಟ್ಟಿ (70) ಅವರು ಟಿವಿಎಸ್‌ ಲುನಾದಲ್ಲಿ ಜೂ. 19ರಂದು ಚಾರದಿಂದ ಹೆಬ್ರಿ ಕಡೆ ಬರುತ್ತಿರುವಾಗ ಲ್ಯಾಂಪ್‌ ಸೊಸೈಟಿ ಬಳಿ ಪಿಕಪ್‌ ಢಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಗುತ್ತಿಗಾರು: ದೇವಚಳ್ಳ ಗ್ರಾಮ ಪಂಚಾಯತ್‌ ಅಧ್ಯಕ್ಷ ಶೈಲೇಶ್‌ ಅಂಬೆಕಲ್ಲು ಅವರು ಕಾರಿನಲ್ಲಿ ನನ್ನನ್ನು ಅವರ ಮನೆಗೆ ಕರೆದೊಯ್ದು ಅನುಚಿತವಾಗಿ ವರ್ತಿಸಲು ಪ್ರಯತ್ನಿಸಿದ್ದಾರೆಂದು ಆರೋಪಿಸಿ ಸ್ಥಳೀಯ ಸ್ವಸಹಾಯ ಸಂಘದ ಸದಸ್ಯೆಯೊಬ್ಬರು ಪೊಲೀಸರಿಗೆ ದೂರ ...
ಚಿಕ್ಕಮಗಳೂರು: ಮಳೆಗಾಲ ಜೋರಾಗುತ್ತಿದ್ದಂತೆ ಚಾರ್ಮಾಡಿ ಘಾಟಿ ಪ್ರದೇಶದಲ್ಲಿ ಪ್ರವಾಸಿಗರು ಹಾಗೂ ವಾಹನ ಸವಾರರ ಹುಚ್ಚಾಟ ಹೆಚ್ಚಿದೆ. ಪೊಲೀಸರ ಭದ್ರತೆಯ ನಡುವೆಯೂ ಚಾಳಿ ಮುಂದುವರಿಸಿದ್ದಾರೆ. ಘಾಟಿ ರಸ್ತೆಯುದ್ದಕ್ಕೂ ಮಳೆಗಾಲದಲ್ಲಿ ಜಲಪಾತಗಳು ಸೃಷ್ಟ ...
ಬೆಂಗಳೂರು: ಮಾವು ಬೆಳೆಗಾರರ ಸಂಕಷ್ಟದ ಬಿಸಿ ಈಗ ಸರಕಾರಕ್ಕೂ ತಟ್ಟಿದ್ದು, ಇದು ಗುರುವಾರದ ಸಂಪುಟ ಸಭೆಯಲ್ಲೂ ಪ್ರತಿಧ್ವನಿಸಿತು. ಇದರ ಫ‌ಲವಾಗಿ ಪರಿಹಾರಕ್ಕಾಗಿ ಕೇಂದ್ರದ ಮೊರೆಹೋಗುವುದರ ಜತೆಗೆ ರಾಜ್ಯ ಸರಕಾರದಿಂದಲೂ ಪರಿಹಾರ ನೀಡುವ ಬಗ್ಗೆ ಚಿಂತನೆ ...
ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಸರಕಾರಿ ನೌಕಕರಿಂದ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ತನಿಖೆ ಹಾಜರಾ ಗುವಂತೆ ಸೂಚಿಸಿ ಲೋಕಾಯುಕ್ತ ಎಸ್ಪಿ ಆಗಿದ್ದ ಐಪಿಎಸ್‌ ಅಧಿಕಾರಿ ಶ್ರೀನಾಥ್‌ ಎಂ. ಜೋಷಿಗೆ ಲೋಕಾಯುಕ್ತ ಪೊಲೀಸರು ಜಾರಿ ಮಾಡಿದ್ದ ...
ಹೊಸದಿಲ್ಲಿ: ಏರ್‌ಇಂಡಿಯಾದ ಹಲವು ವಿಮಾನಗಳಲ್ಲಿ ತಾಂ ತ್ರಿಕ ಸಮಸ್ಯೆ ವರದಿಯಾದ ಬೆನ್ನಲ್ಲೇ, ಸ್ಪೈಸ್‌­ಜೆಟ್‌, ಇಂಡಿಗೋ ವಿಮಾನಗಳಲ್ಲೂ ಇಂಥದ್ದೇ ಸಮಸ್ಯೆ ತಲೆ­ದೋ­ರಿವೆ. ದಿಲ್ಲಿ­ಯಿಂದ ಲೇಹ್‌ಹೊರಟಿದ್ದ ಇಂಡಿಗೋ ವಿಮಾನಕ್ಕೆ ಮಾರ್ಗ ಮಧ್ಯೆ ತಾಂತ್ರಿ ...
ಉಡುಪಿ: ಕೊಳಚೆ ನೀರು ಹರಿಯುವ ಆಳದ ತೋಡಿನಲ್ಲಿದ್ದ ದನವನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಹಾಗೂ ಆಟೋ ಚಾಲಕರು ರಕ್ಷಿಸಿದ್ದಾರೆ. ಇಂದ್ರಾಣಿ ನದಿಯ ದಂಡೆ ಮೇಲೆ ಬೆಳೆದಿರುವ ಹುಲ್ಲು ಮೇಯುತ್ತಿದ್ದ ದನವು ಆಯತಪ್ಪಿ ನದಿಗೆ ಬಿದ್ದಿದೆ. ಬಳಿಕ ಮೇಲಕ್ಕ ...
ಹೊಸದಿಲ್ಲಿ: ವಸತಿ ಯೋಜನೆಗಳಡಿ ಅಲ್ಪಸಂಖ್ಯಾಕರ ಮೀಸಲಾತಿಯನ್ನು ಶೇ.10ರಿಂದ 15ಕ್ಕೇರಿಸುವ ಕರ್ನಾಟಕ ಸರಕಾರದ ನಿರ್ಧಾರವನ್ನು “ಕಾನೂನುಬಾಹಿರ ಮತ್ತು ಅಸಾಂವಿಧಾನಿಕ’ ಎಂದು ಬಿಜೆಪಿ ಬಣ್ಣಿಸಿದೆ. ಆಡಳಿತಾರೂಢ ಕಾಂಗ್ರೆಸ್‌ ಸರಕಾರವು ತನ್ನ ವೋಟ್‌ ಬ್ಯ ...
ಬೆಂಗಳೂರು: ವಸತಿ ಯೋಜನೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ.10ರಿಂದ 15ಕ್ಕೆ ಮೀಸಲಾತಿ ಹೆಚ್ಚಿಸಿರುವ ರಾಜ್ಯ ಸರಕಾರದ ಕ್ರಮಕ್ಕೆ ವಿಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್‌ ಸರಕಾರ ಬಡಜನರ ಹಕ್ಕು ಕಸಿಯುತ್ತಿದೆ ಎಂದು ಕಿಡಿಕಾರ ...
ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಸಹೋದರ, ಮಾಜಿ ಸಂಸದ ಡಿ.ಕೆ. ಸುರೇಶ್‌ ಅವರು ರಾಜಕೀಯದ ಬಳಿಕ ಸಹಕಾರ ಕ್ಷೇತ್ರವನ್ನೂ ಪ್ರವೇಶಿಸಿದ್ದಾರೆ. ಅವರೀಗ ಬೆಂಗಳೂರು ಸಹಕಾರ ಹಾಲು ಒಕ್ಕೂಟ (ಬಮೂಲ್‌)ದ ಅಧ್ಯಕ್ಷರಾಗಿ ಅವಿರೋಧ ಆಯ್ಕೆ ...