ಸಂಜಯ್ ದತ್ ಅವರ ನಿವಾಸವನ್ನು ಪತ್ತೆಹಚ್ಚಲು ಆರೋಪಿಗಳು ಸ್ಥಳೀಯರನ್ನು ಸಂಪರ್ಕಿಸಿ ವಿಚಾರಣೆ ನಡೆಸಿದ್ದರು ಎನ್ನಲಾಗಿದೆ. ಆದರೆ ಅವರಿಗೆ ಸ್ಪಷ್ಟ ಮಾಹಿತಿ ...
ನವೆಂಬರ್ 15ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಲಿದ್ದು, ಬಹುನಿರೀಕ್ಷಿತ ಗುಲಾಬಿ ಮೆಟ್ರೋ ರೈಲು ಮಾರ್ಗದ ಮೊದಲ ಹಂತವನ್ನು ಅಧಿಕೃತವಾಗಿ ...
ಪರೀಕ್ಷೆಗಳ ದಿನಾಂಕಗಳನ್ನು ಬದಲಾಯಿಸಿದರೆ ಎಸ್ಎಸ್ಎಲ್ಸಿ ಪರೀಕ್ಷೆಗಳು, ಉತ್ತರಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಹಾಗೂ ಸಾಮಾನ್ಯ ಪ್ರವೇಶ ಪರೀಕ್ಷೆ ...
ಸೈದ್ಧಾಂತಿಕ ಭೌತವಿಜ್ಞಾನಿ ಪ್ರೊ. ಅಶೋಕ್ ಸೇನ್ ಅವರಿಗೆ 2026ನೇ ಸಾಲಿನ ಆಸ್ಕರ್ ಕ್ಲೈನ್ ಪದಕ ಘೋಷಣೆಯಾಗಿದೆ. ಈ ಗೌರವಕ್ಕೆ ಪಾತ್ರರಾದ ಮೊಟ್ಟಮೊದಲ ...
ನಟ ಧನ್ವೀರ್ ಗೌಡ ವಿರುದ್ಧ ಭೋಜರಾಜ್ ಮತ್ತೊಂದು ದೂರು ನೀಡಿದ್ದಾರೆ ಎನ್ನಲಾಗಿದೆ. ಬೆದರಿಕೆ ಸಂದೇಶದ ಆರೋಪದ ಬೆನ್ನಲ್ಲೇ ಬಸವೇಶ್ವರ ನಗರ ಠಾಣೆಯಲ್ಲಿ ...
ತೆಲಂಗಾಣದ 30 ಲಕ್ಷ ಪಂಪ್ಸೆಟ್ಗಳ ಪೈಕಿ 15 ಲಕ್ಷ ಪಂಪ್ಸೆಟ್ಗಳು ಈಗಾಗಲೇ ನೀರಿಲ್ಲದೆ ಸ್ಥಗಿತಗೊಂಡಿವೆ. ವಿವಿಧ ಜಲಾಶಯಗಳಲ್ಲಿನ ನೀರಿನ ಸಂಗ್ರಹ ...
ತಮ್ಮ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನೂರಾರು ರೈತರು ಒಗ್ಗೂಡಿ ಬೆಂಗಳೂರು-ಮೈಸೂರು ಹೆದ್ದಾರಿಯ ಪ್ರಮುಖ ಕೇಂದ್ರವಾದ ಗಣಂಗೂರು ಟೋಲ್ ಪ್ಲಾಜಾ ಬಳಿ ...
ತುಮಕೂರು ಹಾಲು ಒಕ್ಕೂಟದ 97 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ. ವೇಣುಗೋಪಾಲ್ಗೆ ಕಾನೂನು ಹೋರಾಟದಲ್ಲಿ ...
ಬ್ಯಾರಕ್ನಲ್ಲಿ ನೈಜೀರಿಯನ್ ಮೂಲದ ಮಹಿಳಾ ವಿಚಾರಣಾಧೀನ ಕೈದಿಗಳು ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ಅವರ ವರ್ತನೆಯಿಂದಾಗಿ ನೆಮ್ಮದಿ ಇಲ್ಲ ಎಂದು ...
ಮಕ್ಕಾ - ಮದೀನಾದಲ್ಲಿ 600ಕ್ಕೂ ಹೆಚ್ಚು ಯಾತ್ರಿಕರು ಅತಂತ್ರ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದು, ಸುರಕ್ಷಿತವಾಗಿ ಕರೆತರಲು ಮಧ್ಯಪ್ರವೇಶಿಸುವಂತೆ ...
ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಮಹಿಳೆಯು ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು ಎಂಬ ನಿಖರ ಮಾಹಿತಿ ಇದೆ ಎಂದು ಸಚಿವ ...
ಸಿಲ್ಕ್ ಬೋರ್ಡ್ನಿಂದ ಕೆ.ಆರ್.ಪುರ ಹಾಗೂ ಹೆಬ್ಬಾಳ ಮಾರ್ಗವಾಗಿ ವಿಮಾನ ನಿಲ್ದಾಣವರೆಗೆ ಸುಮಾರು 58-59 ಕಿ.ಮೀ ವಿಸ್ತೀರ್ಣದ ಈ ಯೋಜನೆ ಪೂರ್ಣಗೊಂಡರೆ ...
Some results have been hidden because they may be inaccessible to you
Show inaccessible results